1) ಪೋಕ್ಸೊ ಕಾಯ್ದೆ (2012)ಯನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಜಾರಿಗೆ ತರಲಾಗಿದೆ. 2) ಮೊಗ್ಗಲಿ ಪುಟ್ಟ ತಿಸ್ಸನು ಅಶೋಕ ಮತ್ತು ಅಶೋಕನ ಮಗ ಮಹಿಂದ್ರನ ಆದ್ಯಾತ್ಮ ಗುರು. 3) ವಿನಾಗರನಲ್ಲಿ ದುರ್ಬಲ ಅಸಿಟಿಕ ಆಮ್ಲವನ್ನು ಬಳಸಲಾಗುತ್ತದೆ. 4) ಮಾನವನ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವಿರುತ್ತದೆ. ಕಾರಿನ ಬ್ಯಾಟರಿಗಳಲ್ಲಿ ಸೆಲ್ಪೂರಿಕ ಆಮ್ಲವನ್ನು ಬಳಸಲಾಗುತ್ತದೆ. 5) 4 ನೇ ಬೌದ್ದ ಸಮ್ಮೇಳನವು ಕಾಶ್ಮೀರದ ಕುಂಡಲಿವನದಲ್ಲಿ ವಸುಮಿತ್ರ ರವರ ಅದ್ಯಕ್ಷತೆಯಲ್ಲಿ ಜರುಗಿತು. 6) ದೆಹಲಿಯನ್ನಾಳಿದ ಮುಸ್ಲಿ ಮಹಿಳೆ ರಿಜಿಯಾ ಸುಲ್ತಾನಾ. 7) ಪ್ರೊಟಿನ್ ಕೊರತೆಯಿಂದ ಎಳೆಯ ಮಕ್ಕಳಲ್ಲಿ ಮಾರಸ್ಮಸ್ ರೋಗ ಬರುತ್ತದೆ. ಮಕ್ಕಳಲ್ಲಿ ಕ್ವಾಸಿಯೋರಕರ್ ರೋಗ ಬರುತ್ತದೆ. 8) ಜಾಗತಿಕ ತಾಪಮಾನಕ್ಕೆ ಕಾರಣವಾದ ಅನಿಲ ಕಾರ್ಬನ ಡೈ ಆಕ್ಸೈಡ್. 9) ಕೃತಕ ಮಳೆಯನ್ನು ಸುರಿಸಲು ಸಿಲ್ವರ ಅಯೋಡೈಡ್ ಬಳಸುತ್ತಾರೆ. 10) ಗಂದಕದ ಡೈ ಆಕ್ಸೈಡ ಅಥವಾ ನೈಟ್ರೋಜನ್ ಡೈ ಆಕ್ಸೈಡ ನೀರಿನೊಂದಿಗೆ ವಿಲಿನವಾದಾಗ ಆಮ್ಲ ಮಳೆ ಉಂಟಾಗುತ್ತದೆ. 11) ಆಮ್ಲ ಮಳೆಗೆ ಕಾರಣ ನೈಟ್ರೋಜನ್ ಡೈ ಆಕ್ಸೈಡ ಮತ್ತು ಸಲ್ಪರ್ ಡೈ ಆಕ್ಸೈಡ್. 12) ಆಮ್ಲ ಮಳೆಯ ಪಿ ಹೆಚ್ ಮೌಲ್ಯವು 5.6 ರಿಂದ 6.5 ಇರುತ್ತದೆ. 13) ಹಸಿರು ಮನೆ ಅನಿಲಕ್ಕೆ ಕಾರಣವಾದ ರಾಸಾಯನಿಕ ಇಂಗಾಲದ ಡೈ ಆಕ್ಸೈಡ್. 14) ಮೊದಲ ಭೂ ಸಮ್ಮೇಳನವು 1992 ರಲ್ಲಿ ಬ್ರೆಜಿಲನ ರಿಯೋ ಡಿ ಜಾನಿರೋದಲ್ಲಿ ಜರುಗಿತು. 15) 2 ನೇ ಭೂ ಶೃಂಗಸ...
ಸ್ಕಾರ್ಪಿಯನ್ ಮೊದಲ ದೇಶೀಯ ನಿರ್ಮಿತ ಜಲಾಂತರ್ಗಾಮಿ (ಸಬ್ ಮೆರಿನ್) ಸ್ಕಾರ್ಪಿಯನ್ ವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ಸೋಮವಾರ ಮಜಗಾಂವ ಹಡಗುಕಟ್ಟೆಯಲ್ಲಿ ನೌಕಾಪಡೆಗೆ ಹಸ್ತಾಂತರಿಸಿದರು. ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ 'ಜಲಾಂತರ್ಗಾಮಿ 75 ಯೋಜನೆಯ ಭಾಗವಾಗಿ ಫ್ರಾನ್ಸ್ ಸಹಯೋಗದಲ್ಲಿ 23,000 ಕೋಟಿ ರೂ ವೆಚ್ಚದಲ್ಲಿ ಒಟ್ಟು ಆರು ಸ್ಕಾರ್ಪಿಯನ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ. ಡೀಸೆಲ್-ವಿದ್ಯುತ್ ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿಗಳಲ್ಲಿ ಮೊದಲನೆಯದಾಗಿದ್ದು 2018 ರ ವೇಳೆಗೆ ಇನ್ನೂ ಐದು ಸ್ಲಾರ್ಪಿಯನ್ ಜಲಾಂತರ್ಗಾಮಿಗಳು ಸೇರ್ಪಡೆಯಾಗಲಿವೆ. ಫ್ರಾನ್ಸಿನ ಡಿಸಿಎನ್ ಎಸ್ ಕಂಪನಿಯು ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್ ಬಂದರಿನಲ್ಲಿ ನಿರ್ಮಾಣವಾಗುತ್ತಿವೆ. ಮಜಗಾಂವ್ ಹಡಗುಕಟ್ಟಯಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಕೆ ದೊವನ, ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಪಡ್ನವಿಸ್ ಪಾಲ್ಗೊಂಡಿದ್ದರು. ಜಲಾಂತರ್ಗಾಮಿಯ ವೈಶಿಷ್ಟ್ಯಗಳು ✔ ಪ್ರಾಯೋಗಿಕವಾಗಿ ಪರೀಕ್ಷೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಸ್ಕಾರ್ಪಿಯನ್ ಸೆಪ್ಟೆಂಬರ್ 2016 ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ✔ 5 ಸಾವಿರ ಕೋಟಿ ಬಜೆಟ್ಟಿನ ಕೊರತೆಯಿಂದ ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ ✔ ಸ್ಕಾರ್ಪಿಯನ್ ಹೊರತಾಗಿ ಇನ್ನೂ ಆರು ಜಲಾಂತರ್ಗಾಮಿಗಳ ನಿರ್ಮ...