ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

GK 07

1) ಪೋಕ್ಸೊ ಕಾಯ್ದೆ (2012)ಯನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಜಾರಿಗೆ ತರಲಾಗಿದೆ. 2) ಮೊಗ್ಗಲಿ ಪುಟ್ಟ ತಿಸ್ಸನು ಅಶೋಕ ಮತ್ತು ಅಶೋಕನ ಮಗ ಮಹಿಂದ್ರನ ಆದ್ಯಾತ್ಮ ಗುರು. 3) ವಿನಾಗರನಲ್ಲಿ ದುರ್ಬಲ ಅಸಿಟಿಕ ಆಮ್ಲವನ್ನು ಬಳಸಲಾಗುತ್ತದೆ. 4) ಮಾನವನ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವಿರುತ್ತದೆ. ಕಾರಿನ ಬ್ಯಾಟರಿಗಳಲ್ಲಿ ಸೆಲ್ಪೂರಿಕ ಆಮ್ಲವನ್ನು ಬಳಸಲಾಗುತ್ತದೆ. 5) 4 ನೇ ಬೌದ್ದ ಸಮ್ಮೇಳನವು ಕಾಶ್ಮೀರದ ಕುಂಡಲಿವನದಲ್ಲಿ ವಸುಮಿತ್ರ ರವರ ಅದ್ಯಕ್ಷತೆಯಲ್ಲಿ ಜರುಗಿತು. 6) ದೆಹಲಿಯನ್ನಾಳಿದ ಮುಸ್ಲಿ ಮಹಿಳೆ ರಿಜಿಯಾ ಸುಲ್ತಾನಾ. 7) ಪ್ರೊಟಿನ್ ಕೊರತೆಯಿಂದ ಎಳೆಯ ಮಕ್ಕಳಲ್ಲಿ ಮಾರಸ್ಮಸ್ ರೋಗ ಬರುತ್ತದೆ. ಮಕ್ಕಳಲ್ಲಿ ಕ್ವಾಸಿಯೋರಕರ್ ರೋಗ ಬರುತ್ತದೆ. 8) ಜಾಗತಿಕ ತಾಪಮಾನಕ್ಕೆ ಕಾರಣವಾದ ಅನಿಲ ಕಾರ್ಬನ ಡೈ ಆಕ್ಸೈಡ್. 9) ಕೃತಕ ಮಳೆಯನ್ನು ಸುರಿಸಲು ಸಿಲ್ವರ ಅಯೋಡೈಡ್ ಬಳಸುತ್ತಾರೆ. 10) ಗಂದಕದ ಡೈ ಆಕ್ಸೈಡ ಅಥವಾ ನೈಟ್ರೋಜನ್ ಡೈ ಆಕ್ಸೈಡ ನೀರಿನೊಂದಿಗೆ ವಿಲಿನವಾದಾಗ ಆಮ್ಲ ಮಳೆ ಉಂಟಾಗುತ್ತದೆ. 11) ಆಮ್ಲ ಮಳೆಗೆ ಕಾರಣ ನೈಟ್ರೋಜನ್ ಡೈ ಆಕ್ಸೈಡ ಮತ್ತು ಸಲ್ಪರ್ ಡೈ ಆಕ್ಸೈಡ್. 12) ಆಮ್ಲ ಮಳೆಯ ಪಿ ಹೆಚ್ ಮೌಲ್ಯವು 5.6 ರಿಂದ 6.5 ಇರುತ್ತದೆ. 13) ಹಸಿರು ಮನೆ ಅನಿಲಕ್ಕೆ ಕಾರಣವಾದ ರಾಸಾಯನಿಕ ಇಂಗಾಲದ ಡೈ ಆಕ್ಸೈಡ್. 14) ಮೊದಲ ಭೂ ಸಮ್ಮೇಳನವು 1992 ರಲ್ಲಿ ಬ್ರೆಜಿಲನ ರಿಯೋ ಡಿ ಜಾನಿರೋದಲ್ಲಿ ಜರುಗಿತು. 15) 2 ನೇ ಭೂ ಶೃಂಗಸ...

ಸ್ಕಾರ್ಪಿಯನ್ ಜಲಾಂತರ್ಗಾಮಿ

ಸ್ಕಾರ್ಪಿಯನ್ ಮೊದಲ ದೇಶೀಯ ನಿರ್ಮಿತ ಜಲಾಂತರ್ಗಾಮಿ (ಸಬ್ ಮೆರಿನ್) ಸ್ಕಾರ್ಪಿಯನ್ ವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ಸೋಮವಾರ ಮಜಗಾಂವ ಹಡಗುಕಟ್ಟೆಯಲ್ಲಿ ನೌಕಾಪಡೆಗೆ ಹಸ್ತಾಂತರಿಸಿದರು. ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ 'ಜಲಾಂತರ್ಗಾಮಿ 75 ಯೋಜನೆಯ ಭಾಗವಾಗಿ ಫ್ರಾನ್ಸ್ ಸಹಯೋಗದಲ್ಲಿ 23,000 ಕೋಟಿ ರೂ ವೆಚ್ಚದಲ್ಲಿ ಒಟ್ಟು ಆರು ಸ್ಕಾರ್ಪಿಯನ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ. ಡೀಸೆಲ್-ವಿದ್ಯುತ್ ಸ್ಕಾರ್ಪಿಯನ್ ಸರಣಿ ಜಲಾಂತರ್ಗಾಮಿಗಳಲ್ಲಿ ಮೊದಲನೆಯದಾಗಿದ್ದು 2018 ರ ವೇಳೆಗೆ ಇನ್ನೂ ಐದು ಸ್ಲಾರ್ಪಿಯನ್ ಜಲಾಂತರ್ಗಾಮಿಗಳು ಸೇರ್ಪಡೆಯಾಗಲಿವೆ. ಫ್ರಾನ್ಸಿನ ಡಿಸಿಎನ್ ಎಸ್ ಕಂಪನಿಯು ವಿನ್ಯಾಸಗೊಳಿಸಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿಗಳು ಮುಂಬೈನ ಮಜಗಾಂವ್ ಬಂದರಿನಲ್ಲಿ ನಿರ್ಮಾಣವಾಗುತ್ತಿವೆ. ಮಜಗಾಂವ್ ಹಡಗುಕಟ್ಟಯಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಕೆ ದೊವನ, ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಪಡ್ನವಿಸ್ ಪಾಲ್ಗೊಂಡಿದ್ದರು. ಜಲಾಂತರ್ಗಾಮಿಯ ವೈಶಿಷ್ಟ್ಯಗಳು ✔ ಪ್ರಾಯೋಗಿಕವಾಗಿ ಪರೀಕ್ಷೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಸ್ಕಾರ್ಪಿಯನ್ ಸೆಪ್ಟೆಂಬರ್ 2016 ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ✔ 5 ಸಾವಿರ ಕೋಟಿ ಬಜೆಟ್ಟಿನ ಕೊರತೆಯಿಂದ ಜಲಾಂತರ್ಗಾಮಿಗಳ ನಿರ್ಮಾಣ ವಿಳಂಬ ✔ ಸ್ಕಾರ್ಪಿಯನ್ ಹೊರತಾಗಿ ಇನ್ನೂ ಆರು ಜಲಾಂತರ್ಗಾಮಿಗಳ ನಿರ್ಮ...

ಕರ್ನಾಟಕ ಲೋಕ ಸೇವಾ ಆಯೋಗದ ಕೆ.ಎ.ಎಸ್ ಪರೀಕ್ಷೆ ಕುರಿತು.

ಈಗಾಗಲೇ 440 ಗೆಜೆಟೆಡ್ ಪ್ರೋಬೆಷನರಿ ಕೆ.ಎ.ಎಸ್ (ವರ್ಗ ಎ ಮತ್ತು ಬಿ) ಹುದ್ದೆಗಳಿಗಾಗಿ ಕೆ.ಪಿ.ಎಸ್.ಸಿ ಸೂಚನೆ ಹೊರಡಿಸಿದೆ. ಈ ಪರೀಕ್ಷೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳೊಣ. ಪೂರ್ವಭಾವಿ ಪರೀಕ್ಷೆ ಕನ್ನಡ ಆಂಗ್ಲ ಬಾಷೆಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಬಹುದು. ಪ್ರಶ್ನೆ ಪತ್ರಿಕೆ 1- 100 ಪ್ರಶ್ನೆಗಳು 200 ಅಂಕಗಳು - ರಾಷ್ಟ್ರೀಯ/ಅಂತರಾಷ್ಟ್ರೀಯ/ಪ್ರಚಲಿತ ವಿದ್ಯಮಾನಗಳು - ಮಾನವಿಕ ಶಾಸ್ತ್ರ/ಕಲೆ/ಇತಿಹಾಳ ಪ್ರಶ್ನೆ ಪತ್ರಿಕೆ 2- 100 ಪ್ರಶ್ನೆ 200 ಅಂಕಗಳು - ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸಕರ್ಾರದ ಯೋಜನೆಗಳು - ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ/ಸಾಮಾನ್ಯ ಮನೋಶಾಸ್ತ್ರ ಅರ್ಹತಾ ಪರೀಕ್ಷೆ:- ಸಾಮಾನ್ಯ ಕನ್ನಡ (2 ಗಂಟೆ ಸಮಯ) ಹಾಗೂ ಸಾಮನ್ಯ ಇಂಗ್ಲೀಷ (2 ಗಂಟೆ ಸಮಯ) ವಿಷಯಗಳಿಗೆ ತಲಾ 150 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಈ ಎರಡೂ ವಿಷಯಗಳಲ್ಲಿ ಕನಿಷ್ಟ 35 ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನಷ್ಟೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಹಾಗೇಯೇ ಇತರ ವಿಷಯಗಳಲ್ಲಿ ಅಧಿಕ ಅಂಕಗಳನ್ನು ಗಳಿಸಿ ಸಾಮಾನ್ಯ ಕನ್ನಡ ಮತ್ತು ಇಂಗ್ಲೀಷನಲ್ಲಿ ಕನಿಷ್ಟ ಅಂಕ ಪಡೆಯದಿದ್ದರೆ ಅಂತಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಪರಿಗಣಿಸಲಾಗುವುದಿಲ್ಲ. ಪೂರ್ವಭ...

ತೇಜಸ್ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ,

ತೇಜಸ್     ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾನ, ವಾಯುಪಡೆಗೆ ಹಸ್ತಾಂತರ     ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (ಹೆಎಎಲ್) ಹಾಗೂ ಡಿಆರ್.ಡಿಓ ಸಹಭಾಗಿತ್ವದಲ್ಲಿ ದೇಶಿಯವಾಗಿ ನಿರ್ಮಿತ ತೇಜಸ್ ಲಘು ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಅವರು ವಾಯಪಡೆಗೆ ಜನೇವರಿ 17 2105 ರಂದು ಹಸ್ತಾಂತರಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಪ್ ಮಾರ್ಷಲ್ ಅರೂಪ್ ರಹಾ ಅವರು ಹಾಜರಿದ್ದರು. 32 ವರ್ಷಗಳ ಸುದೀರ್ಘ ಅದ್ಯಯನದ ಫಲವಾಗಿ ಈ ಯುದ್ದವಿಮಾನ ರೂಪಗೊಂಡಿದೆ. ಮಿಗ್ ವಿಮಾನಗಳ ಸತತ ವೈಪಲ್ಯದ ನಂತರ ಲಘು ಯುದ್ದ ವಿಮಾನಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಈಗ ತೇಜಸ್ ಲಘು ಯುದ್ದ ವಿಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 1983 ರಲ್ಲಿ ಈ ಯೋಜನೆಗೆ ಚಾಲನೆ ದೊರೆಕಿತ್ತು. ಜನೇವರಿ 04, 2001 ರಂದು ಇದರ ಮೊದಲ ಪರೀಕ್ಷಾರ್ಥ ಹಾರಾಟ ನಡೆದಿತ್ತು. ಆಕಾಶದಿಂದ ಆಕಾಶ, ಆಕಾಶದಿಂದ ಭೂಮಿ ಮತ್ತು ಭೂಮಿಯಿಂದ ಸಮುದ್ರದೆಡೆಗೆ ಮುನ್ನುಗ್ಗಬಲ್ಲ ರೀತಿಯಲ್ಲಿ ಇದನ್ನು ವಿನ್ಯಾಸಗೊಳಸಿಲಾಗಿದೆ. ರಷ್ಯಾ ನಿರ್ಮಿತ ಮಿಗ್-21 ಪೈಟರ್ ಜೆಟಗೆ ಪರ್ಯಾಯವಾಗಿ ಈ ಲಘು ಯುದ್ದವಿಮಾನ ಬಳಸುವ ಉದ್ದೇಶ ಹೊಂದಲಾಗಿದೆ. ಈ ತೇಜಸ್ ಲಘು ಯುದ್ದವಿಮಾನ 13.2 ಮೀಟರ್ ಉದ್ದ, 4.4 ಮೀಟರ್ ಎತ್ತರ ಹಾಗೂ 12 ಟನ್ ಭಾರ ಹೊಂದಿದ್ದು ಗಂಟೆಗೆ 1350 ಕಿ ಮೀ ಹಾರಾಟ ಸಾಮರ್ಥ್ಯ ಹೊಂದಿದೆ. ಈ ಲಘು ಯುದ್ದವಿಮ...

ನೀರು

ನೀರು ಮಾರ್ಚ 22 ನ್ನು ವಿಶ್ವಜಲ ದಿನ ಎಂದು ಆಚರಿಲಾಗುತ್ತದೆ. ನೀರಿನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ ನೀರಿನ ಪ್ರಾಮುಖ್ಯತೆ-  ಭೂಮಿಯ ಮೇಲಿರುವ ಮೂಲಭೂತ ವಸ್ತುಗಳಲ್ಲಿ ನೀರು ಒಂದು. ನೀರನ್ನು ಹೈಡ್ರೋಜನ್ ಮೋನಾಕ್ಸೆಡ್ ಎಂದು ಕರೆಯುವರು. ಜೀವಪೋಷಣೆಯಲ್ಲಿ ನೀರು ಅವಶ್ಯ. ನಮ್ಮ ದೇಹದ 2/3 ಭಾಗ ಮತ್ತು ರಕ್ತದ 9/10 ಭಾಗ ನೀರಿನಿಂದ ಕೂಡಿದೆ. ಭೂಮಿಯು ಸುಮಾರು ¾ ಭಾಗ ನೀರಿನಿಂದ ಆವೃತ್ತವಾಗಿದೆ. ನೀರಿನ ಲಕ್ಷಣಗಳು-  ಶುದ್ದ ನೀರು ಬಣ್ಣ ಇಲ್ಲದ ಪಾರದರ್ಶಕ ದ್ರವ. ವಾಸನೆ ಹಾಗೂ ರುಚಿ ಇಲ್ಲದ ದ್ರವ, ನೀರು ಒಂದು ಸಂಯುಕ್ತವಾಗಿದ್ದು, ಇದು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳಿಂದ 2/1 ಪ್ರಮಾಣದಲ್ಲಿ ಕೂಡಿ ನೀರಾಗಿದೆ. ನೀರಿನ ಅಣುಸೂತ್ರ H20. ಶುದ್ದ ನೀರು ಒಂದು ಅನುಷ್ಟವಾಹಕ ಮತ್ತು ವಿದ್ಯುತವಾಹಕ  ನೀರು ಯಾವ ತಾಪಮಾನದಲ್ಲಿ ಕುದಿಯುತ್ತದಯೋ ಅದನ್ನು ನೀರಿನ ಕುದಿಯುವ ಬಿಂದು ಎನ್ನುವರು. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್. 0 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ನೀರು ಘನಿಭವಿಸುತ್ತದೆ. 4 ಡಿಗ್ರಿಸೆಲ್ಸಿಯ ಇದು ನೀರಿನ ಸಾಂದ್ರತೆ ಇದೆ.  ನೀರು ಒಂದು ದ್ರಾವಕವಾಗಿದ್ದು, ಎರಡು  ಅಥವಾ ಹೆಚ್ಚು ವಸ್ತುಗಳ ಸಮಜ್ಯಾತ ಮಿಶ್ರಣವನ್ನು ದ್ರಾವಣ ಎನ್ನುವರು ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು. ನಿಸರ್ಗದಲ್ಲಿ ಸಿಗುವ ಅತ್ಯಂತ ಶುದ್ದವಾಗಿ ಕಂಡುಬರುವುದು ಮಳೆ ನೀರು 0.005% ರಷ್ಟು ಲವಣಗಳನ್ನು ತನ್ನ...

ನೈಸಗರ್ಿಕ ಸಂಪನ್ಮೂಲಗಳು

ನೈಸಗರ್ಿಕ ಸಂಪನ್ಮೂಲಗಳು 1  ಪ್ರಕೃತಿಯಲ್ಲಿ ದೊರಕುವ ನಮಗೆ ಉಪಯುಕ್ತವಾಗುವ ವಸ್ತುಗಳನ್ನು 'ನೈಸಗರ್ಿಕ ಸಂಪನ್ಮೂಲಗಳು' ಎನ್ನುವರು. 2  ಬಹುತೇಕ ನೈಸಗರ್ಿಕ ಸಂಪನ್ಮೂಲಗಳು ಜೀವಿಗಳು ಇಲ್ಲವೇ ಜೈವಿಕ ಉತ್ಪನ್ನಗಳಾಗಿವೆ. 3  ಅರಣ್ಯ ಹಾಗೂ ಜೀವಿಗಳು ಜೀವಂತ ನೈಸಗರ್ಿಕ ಸಂಪನ್ಮೂಲಗಳಿಗೆ ಉದಾಹಣೆ. 4 ನೆಲ, ನೀರು, ಗಾಳಿ ಮತ್ತು ಖನಿಜಗಳು, ಅಧಿರುಗಳು ನಿಜರ್ಿವ ಸಂಪನ್ಮೂಲಗಳಿಗೆ ಉದಾಹರಣೆ. 5  ಸೌರಶಕ್ತಿ, ಗಾಳಿ, ನೀರು, ವನ್ಯಜೀವಿಗಳು, ಅರಣ್ಯಗಳು ಹಾಗೂ ಕೃಷಿ ಬೆಳೆಗಳು ನವೀಕರಣಗೊಳ್ಳುವ ನೈಸಗರ್ಿಕ ಸಂಪನ್ಮೂಲಗಳು. 6  ಸೌರಶಕ್ತಿ ಹಾಗೂ ಗಾಳಿ ಬರಿದಾಗದ ಸಂಪನ್ಮೂಲಗಳು. 7  ಅರಣ್ಯಗಳು ಮತ್ತು ವನ್ಯಜೀವಿಗಳಂತಹ ಸಂಪನ್ಮೂಲಗಳು ನಿರಂತರ ಬಳಕೆಯಿಂದಾಗಿ ಅಥವಾ ಮಾನವನ ಹಸ್ತಕ್ಷೇಪದಿಂದಾಗಿ ಕ್ಷೀಣಿಸಬಹುದು, ಆದರೆ ಇವುಗಳನ್ನು ಪುನರುತ್ಪತ್ತಿ ಮಾಡಬಹುದು. (ಇವುಗಳನ್ನು ಬರಿದಾಗುವ ಸಂಪನ್ಮೂಲಗಳು ಎನ್ನುವರು.) 8  ಒಮ್ಮೇ ಕ್ಷೀಣಿಸಿ ಪುನಃಭತರ್ಿ ಮಾಡಲಾಗದ ಸಂಪನ್ಮೂಲಗಳನ್ನು ನವೀಕರಣಗೊಳ್ಳದ ಸಂಪನ್ಮೂಲಗಳು ಎನ್ನುವರು. 9  ನೀರು ಜೀವಿಗಳ ಉಳುವಿಗೆ ಅಗತ್ಯವಾದ ಒಂದು ಅನನ್ಯ ಹಾಗೂ ಅಪೂರ್ವ ನೈಸಗರ್ಿಕ ಸಂಪನ್ಮೂಲವಾಗಿದೆ. 10  ಭೂಮಿಯ ಮೇಲಿರುವ ನೀರಿನ ಒಟ್ಟು ಪ್ರಮಾಣದ ಶೇ 97 ರಷ್ಟು ಸಾಗರ ಸಮುದ್ರ ಹಾಗೂ ಇತರ ಬೃಹತ ನೀರಿನ ಸಂಗ್ರಹಗಳಲ್ಲಿ ಹಂಚಿ ಹೋಗಿದೆ. 11  ವಾತಾವರಣದಲ್ಲಿ ನೀರಾವಿಯ ರೂಪದಲ್ಲಿ ...

⏩ Important International Lines⏪

✔ Durand Line: Between Pakistan and Afghanistan, demarcated by Sir Mortimer Durand in 1896. ✔ Hindenberg Line: The line to which the Germans retreated in 1917 during the First World War, defines the boundary between Germany and Poland. ✔ Line of Control: It divides Kashmir between India and Pakistan. ✔ Maginot Line: Boundary between France and Germany. ✔ Mannerheim Line: Drawn by General Mannerheim; fortification on the Russia and Finland border. ✔ McMahon Line: The boundary between India and China as demarcated by Sir Henry McMahon in 1914. ✔ Oder Niesse Line: Boundary between Germany and Poland. ✔ Radcliffe Line: Drawn by Sir Cyril Radcliffe in 1947 as demarcation between India and Pakistan. ✔ Seigfrid Line: Line of fortification drawn by Germany on its border with France. ✔ 17th Parallel: Boundary between North Vietnam and South Vietnam before two were united. ✔ 24th Parallel: Line which Pakistan claims for demarcation between India and Pakistan. This, however, is not recognized b...

⏪ ಭಾರತೀಯ ರೈಲ್ವೆ ⏩

⏪ ಭಾರತೀಯ ರೈಲ್ವೆ ⏩ ➡ ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು-16 ಏಪ್ರಿಲ್ 1853 ➡ ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು 16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ ➡ ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ-34 ಕಿ ಮೀ ➡ ಭಾರತೀಯ ರೈಲ್ವೆಯ ಮುಖ್ಯ ಕಚೇರಿ-ನವದೆಹಲಿ ➡ ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ➡  ಒಟ್ಟು ರೈಲ್ವೆ ವಿಭಾಗಗಳು-17 ➡ ರೈಲ್ವೆ ಸ್ಟಾಪ್ ಕಾಲೇಜ ಇರುವುದು- ವಡೋದರಾ ➡ ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ- ವಿವೇಕ ಎಕ್ಸಪ್ರೆಸ್ ➡ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಸಮಯವನ್ನು ನಿಗದಿ ಪಡಿಸಿದವರು- ಜಾರ್ಜ ಬ್ರೈಡಷಾ ➡ ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಕ್ಷನ್-ಮಥುರಾ ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ-ಗೋರಕಪುರ ➡ ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ-ಜಾನ್ ಮಥಾಯಿ ➡ ಭಾತರದ ಮೊದಲು ವಿದ್ಯುತ್ ರೈಲು-ಡೆಕ್ಕನ್ ಮಥಾಯಿ ➡ ಬ್ರಾಡಗೇಜನ್ ಹಳಿಯ ಅಗಲ-1.676 ➡ ಭಾರತೀಯ ರೈಲ್ವೆಯು ಯಾವ ವರ್ಷವನ್ನು Year of Rail users ಎಂದು ಘೋಷಣೆ ಮಾಡಿದೆ-1995 ➡ ಭಾರತದಲ್ಲಿರುವ ಅತೀ ವೇಗದ ರೈಲು-ಶತಾಬ್ದಿ ಎಕ್ಸಪ್ರೆಸ್ ➡ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್-ಪೀರ ಪಂಜಲ್ ರೈಲ್ವೆ ಟ್ಯೂನಲ್ ➡ ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು. ➡ ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ-ಮಮತಾ...

ರಾಷ್ಟ್ರ ಲಾಂಚನ, ದ್ವಜ, ಚಿಹ್ನೆ, ಗೀತೆ

ರಾಷ್ಟ್ರ ಲಾಂಚನ, ದ್ವಜ, ಚಿಹ್ನೆ, ಗೀತೆ ✔ ನಮ್ಮ ರಾಷ್ಟ್ರ ದ್ವಜವು ಮೂರು ಬಣ್ಣಗಳಿಂದ ಕೂಡಿದೆ. ಮೇಲೆ ಕಡು ಕೇಸರಿ ಬಣ್ಣವು ನಿಸ್ವಾರ್ತ ಹಾಗೂ ತ್ಯಾಗವನ್ನು ಸಂಕೇತಿಸಿದರೆ, ಬಿಳಿ ಬಣ್ಣವು ಸತ್ಯ, ಶಾಂತಿ, ಪರಿಶುದ್ದತೆ ಪ್ರತಿಕವಾಗಿದೆ. ಹಸಿರು ಬಣ್ಣವು ಸಸ್ಯಮಲೆಯಾದ ಭೂಮಿಯ ಸಂಕೇತ ಕೃಷಿ, ಕೈಗಾರಿಕೆಗಳ ಸಮೃದ್ದಿಯ ಗುರುತು. ✔ ರಾಷ್ಟ್ರ ದ್ವಜವನ್ನು ಪಿಂಗಾಳಿ ವೆಂಕಯ್ಯನವರು ವಿನ್ಯಾಸಗೊಳಿಸಿದರು. ✔ ಅಶೋಕ ಚಕ್ರವು ಸಾರಾನಾಥ ಅಶೋಕ ಸ್ಥಂಬದಲ್ಲಿರುವ ಚಕ್ರದ ಪ್ರತಿಕವಾಗಿದೆ. ಇದು ದರ್ಮ ಚಕ್ರವಾಗಿದೆ. ಅಲ್ಲದೆ ನಿರಂತರ ಚಲನೆಯ ಪ್ರತಿಕವು ಹೌದು. ✔ ರಾಷ್ಟ್ರ ಲಾಂಚನ ಸಾರಾನಾಥದ ಸಿಂಹ ಬೋದಿಗೆ ಇದರಲ್ಲಿ 4 ಸಿಂಹಗಳಿವೆ, ಇದರ ನಾಲ್ಕು ದಿಕ್ಕಿನಲ್ಲಿ ಒಂದೊಂದು ಚಕ್ರವಿದೆ. ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಗಹಳ ಚಿತ್ರವಿದೆ. ✔ ಸರ್ಕಾರವು ನಮ್ಮ ರಾಷ್ಟ್ರ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಿತು. ✔ ರಾಷ್ಟ್ರ ಲಾಂಛನದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ ‘ಸತ್ಯಮೇವ ಜಯತೆ’ (ಸತ್ಯವೊಂದೆ ಗೆಲ್ಲುತ್ತದೆ) ಯನ್ನು ಮಂಡುಕ ಉಪನಿಷತ್ತಿನಿಂದ ಪಡೆಯಲಾಗಿದೆ. ✔ ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರವೀಂದ್ರನಾಥ ಠಾಗೋರ ರವರು 1911 ರಲ್ಲಿ ಬಂಗಾಳಿ ಬಾಷೆಯಲ್ಲಿ ರಚಿಸಿದರು. ✔ ರಾಷ್ಟ್ರಗೀತೆಯು ಐದು ದಿರ್ಘ ವೃತ್ತಗಳಲ್ಲಿ ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿದಾನ ಸಭೆಯು 24 ಜನವರಿ 1950 ರಂದು ಅಂಗೀಕರಿಸಿತು. ✔ ರಾಷ್ಟ...

ಸೌರವ್ಯೂಹ

ಸೌರವ್ಯೂಹ 1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು. 2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು. 3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ. 4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು. 5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು. 6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ. 7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್ 8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು. 9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು. 10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ. 11. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ' 12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ, ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ 13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು. 14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ದೂರದಲ್ಲಿ ಸಂಚರಿಸು...

ಕೆ.ಎ.ಎಸ್.ಪರೀಕ್ಷೆಗೆ ಪುಸ್ತಕಗಳ ಪಟ್ಟಿ

ಕೆ.ಎ.ಎಸ್.ಪರೀಕ್ಷೆಗೆ ಪರಿಷ್ಕೃತ ಪುಸ್ತಕಗಳ ಪಟ್ಟಿ ( Books list for K.A.S. Exam ) ಪ್ರಿಯ ಓದುಗರೇ, ಈಗಾಗಲೇ ಕೆ.ಎ.ಎಸ್.ಪರೀಕ್ಷೆಗೆ ಸಂಬಂಧಪಟ್ಟಂ ತೆ ಅವಶ್ಯವಾಗಿ ಓದಲೇಬೇಕಾದ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸಿದ್ದೆ. ಇದೀಗ ಪರಿಷ್ಕೃತ ಪುಸ್ತಕಗಳ ಪಟ್ಟಿಯನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ. ಇದನ್ನು ನಮ್ಮ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ಎನ್.ಎಂ.ಬಿರಾದಾರ ಗುರುಗಳು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ. ನಿಮಗೆ ನನ್ನ ಈ ಪುಟ್ಟ ಪ್ರಯತ್ನ ಇಷ್ಟವಾಗಬಹುದು ಎಂದು ಭಾವಿಸುತ್ತೇನೆ.                                     ಇತಿಹಾಸ ವಿಷಯದ ಪುಸ್ತಕಗಳು ೧. ಸಮಗ್ರ ಭಾರತದ ಇತಿಹಾಸ ಭಾಗ -1 ಲೇ. ಕೆ.ಎನ್.ಎ ೨. ಸಮಗ್ರ ಭಾರತ ಇತಿಹಾಸ ಭಾಗ -2 ಲೇ. ಕೆ.ಎನ್.ಎ ೩. ಕರ್ನಾಟಕ ಇತಿಹಾಸ ಲೇ. ಕೆ.ಎನ್.ಎ ೪. ಪ್ರಾಚೀನ ಇತಿಹಾಸ ಲೇ. ಡಾ|| ಕೆ.ಸದಾಶಿವ ೫. ಮಧ್ಯಕಾಲೀನ ಇತಿಹಾಸ  ಲೇ. ಡಾ|| ಕೆ. ಸದಾಶಿವ ೬. ಆಧುನಿಕ ಭಾರತದ ಇತಿಹಾಸ  ಲೇ. ಡಾ|| ಕೆ. ಸದಾಶಿವ ೭. ಸಮಗ್ರ ಕರ್ನಾಟಕ ಇತಿಹಾಸ ಲೇ. ಪಾಲಾಕ್ಷ ೮. ಇತಿಹಾಸ ವಿಶ್ವಕೋಶ  - ಮೈಸೂರು ವಿಶ್ವವಿದ್ಯಾಲಯ ೯. Indian Hi...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

INDIA'S 2011 CENSUS

MOST IMPORTANT PART 100+ MCQ ABOUT INDIA'S 2011 CENSUS (*Important*) ********************************************* ********** 1. As per 2011 census, the State in India with the largest rural population ? (1) Madhya Pradesh (2) Maharashtra (3) Punjab (4) Uttar Pradesh Correct Answere: Uttar Pradesh 2. As per 2011 Census, the State in India with the highest urban population ? (1) Madhya Pradesh (2) Maharashtra (3) Punjab (4) Uttar Pradesh Correct Answere: Maharashtra 3. Accroding to 2011 Census, the rural population of India comprises ? (1) 62.84% (2) 64.84% (3) 66.84% (4) 68.84% Correct Answere: 68.84% 4. 2011 Census covered how many districts in India ? (1) 610 (2) 620 (3) 630 (4) 640 Correct Answere: 640 5. As per 2011 census, the literacy rate among Indians ? (1) 67.04% (2) 68.04% (3) 71.04% (4) 74.04% Correct Answere: 74.04% 6. According to 2011 census, the literacy rate of India ? (1) 70.04 (2) 71.04 (3) 74.04 (4) 76.04 Correct Answere: 74.04 7. According to 2011 census, the U...

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು.

♣ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು. ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು.     ಜನೆವರಿ • 01 - ವಿಶ್ವ ಶಾಂತಿ ದಿನ. •02 - ವಿಶ್ವ ನಗುವಿನ ದಿನ. •12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) •15 - ಭೂ ಸೇನಾ ದಿನಾಚರಣೆ. •25 - ಅಂತರರಾಷ್ಟ್ರೀಯ ತೆರಿಗೆ ದಿನ. •28 - ಸರ್ವೋಚ್ಛ ನ್ಯಾಯಾಲಯ ದಿನ. •30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ) ಫೆಬ್ರುವರಿ   •21- ವಿಶ್ವ ಮಾತೃಭಾಷಾ ದಿನ. •22 - ಸ್ಕೌಟ್ & ಗೈಡ್ಸ್ ದಿನ. •23 - ವಿಶ್ವ ಹವಾಮಾನ ದಿ. •28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.  ಮಾರ್ಚ •08 - ಅಂತರಾಷ್ಟ್ರೀಯ ಮಹಿಳಾ ದಿನ. •12 - ದಂಡಿ ಸತ್ಯಾಗ್ರಹ ದಿನ. •15 - ವಿಶ್ವ ಬಳಕೆದಾರರ ದಿನ. •21 - ವಿಶ್ವ ಅರಣ್ಯ ದಿನ. •22 - ವಿಶ್ವ ಜಲ ದಿನ.  ಏಪ್ರಿಲ್ •01 - ವಿಶ್ವ ಮೂರ್ಖರ ದಿನ. •07 - ವಿಶ್ವ ಆರೋಗ್ಯ ದಿನ. •14 - ಡಾ. ಅಂಬೇಡ್ಕರ್ ಜಯಂತಿ. •22 - ವಿಶ್ವ ಭೂದಿನ. •23 - ವಿಶ್ವ ಪುಸ್ತಕ ದಿನ. ಮೇ •01 - ಕಾರ್ಮಿಕರ ದಿನ. •02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. •05 - ರಾಷ್ಟ್ರೀಯ ಶ್ರಮಿಕರ ದಿನ. •08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ •15 - ಅಂತರಾಷ್ಟ್ರೀಯ ಕುಟುಂಬ ದಿನ. ಜೂನ್ •05 - ವಿಶ್ವ ಪರಿ...

ಕಣ್ಣುಗಳು

ಕಣ್ಣುಗಳು  ಕಣ್ಣುಗಳು 1. ಸರಾಸರಿ ಒಬ್ಬ ವ್ಯಕ್ತಿ ತನ್ನ ಕಣ್ಣುಗಳನ್ನು ನಿಮಿಷವೊಂದಕ್ಕೆ 12 ಸಲ ಕಣ್ಣು ಮಿಟುಕಿಸುತ್ತಾನೆ. 2. ಮಾನವನ ಕಣ್ಣು 576 ಮೆಗಾಪಿಕ್ಸೆಲ್ ಆಗಿವೆ. 3. ಮಾನವನ ಕಣ್ಣುಗುಡ್ಡೆಗಳು ಅಂದಾಜು 28 ಗ್ರಾಂ,ನಷ್ಟು ತೂಕ ಹೊಂದಿವೆ. 4. ಕಣ್ಣು ತೆರೆದು ಸೀನುವುದು ಸಾಧ್ಯವಿಲ್ಲ. 5. ದಿನವೊಂದಕ್ಕೆ 10,000 ಕ್ಕಿಂತ ಹೆಚ್ಚುಸಲ ಕಣ್ಣು ಮಿಟುಕುತ್ತದೆ. 6. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ. 7. ಕೆಲವು ವ್ಯಕ್ತಿಗಳ ಎರಡು ಕಣ್ಣುಗಳ ಬಣ್ಣವು ಬೇರೆ ಬೇರೆಯಾಗಿರುತ್ತವೆ ಈ ಸ್ಥಿತಿಯನ್ನು Heterochromia iridum ಎನ್ನುತ್ತಾರೆ. 8. ಕಣ್ಣಿನ 'ಕಾರ್ನಿಯಾ' ಎಂಬ ಭಾಗವನ್ನು ಮಾತ್ರ ದಾನ ಮಾಡಲಾಗುತ್ತದೆ. 9. ಅಕ್ಟೋಬರ್ 10 ರಂದು ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ. 10. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು.

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಸಾಮಾನ್ಯ ಜ್ಞಾನ 5

1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು? ಡಿ) ಚಾಲುಕ್ಯರು 2. ಹೊಯ್ಸಳರ ರಾಜಧಾನಿ ಯಾವುದು? ಸಿ) ದ್ವಾರಸಮುದ್ರ 3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು? ಡಿ) ರಜಿಯಾ ಬೇಗಂ 4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು? ಎ) ಜಲಾಲ್-ಉದ್-ದೀನ್ ಮಹಮದ್ 5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ? ಸಿ) ಸರ್ ಎಂ ವಿಶ್ವೇಶ್ವರಯ್ಯ 6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ. ಬಿ) ಶ್ರೀ ವಿಜಯ 7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.? ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ 8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ? ಸಿ) ಹಿಂದೂಸ್ಥಾನಿ ಸಂಗೀತ 9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ : ಎ) ಚಾಂದ್ ಬರ್ದಾಯಿ 1. ವಿಕ್ರಮಾಂಕದೇವಚರಿತ ಬಿ) ಬಿಲ್ಹಣ 2. ಅರ್ಥಶಾಸ್ತ್ರ ಸಿ) ಕಲ್ಹಣ              ...

ಸಾಮಾನ್ಯ ಜ್ಞಾನ 4

1. ಕೆ. ಎಲ್. ರಾಹುಲ್ ಈಚೆಗೆ ರಣಜಿಯಲ್ಲಿ ತ್ರಿಶತಕ ಗಳಿಸಿದರು. ಅವರು ತ್ರಿಶತಕ ಗಳಿಸಿದ ರಾಜ್ಯದ ಎಷ್ಟನೇ ಆಟಗಾರ? A. ಮೊದಲ● B. ಎರಡನೇ C. ಮೂರನೇ D. ನಾಲ್ಕನೇ <>¤<>¤<>¤<>¤<> 2. ಕೆ. ಎಲ್. ರಾಹುಲ್ ರಣಜಿಯಲ್ಲಿ ತ್ರಿಶತಕ ಗಳಿಸಿದ ಭಾರತದ ಎಷ್ಟನೇ ಆಟಗಾರ? A. 26ನೇ B. 27ನೇ C. 28ನೇ● D. 29ನೇ <>¤<>¤<>¤<>¤<> 3. ಕರ್ನಾಟಕ ರಣಜಿಯಲ್ಲಿ ಈಚೆಗೆ 700ಕ್ಕೂ ಹೆಚ್ಚು ರನ್ ಗಳಿಸಿತು. ಅಂದಹಾಗೆ ಅದು ರಣಜಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದು ಇದು ಎಷ್ಟನೇ ಬಾರಿ? A. 3ನೇ ಬಾರಿ B. 4ನೇ ಬಾರಿ C. 5ನೇ ಬಾರಿ● D. 6ನೇ ಬಾರಿ <>¤<>¤<>¤<>¤<> 4. ಬರಗೂರ ರಾಮಚಂದ್ರಪ್ಪ ಅವರಿಗೆ ಈಚೆಗೆ ಯಾವ ವಿ.ವಿ. ಗೌರವ ಡಾಕ್ಟರೇಟ್ ನೀಡಿತು? A. ಬೆಂಗಳೂರು ವಿ.ವಿ. B. ಮೈಸೂರು ವಿ.ವಿ. C. ತುಮಕೂರು ವಿ.ವಿ.● D. ಕನ್ನಡ ವಿ.ವಿ. <>¤<>¤<>¤<>¤<> 5. 2015ನೇ ಸಾಲಿನ ಗಣರಾಜ್ಯೋತ್ಸವ ಪರೇಡ್'ನಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿತು? A. ಕೇರಳ B. ಝಾರ್ಖಂಡ C. ಮಹಾರಾಷ್ಟ್ರ● D. ಗುಜರಾತ್ <>¤<>¤<>¤<>¤<> 6. ಕೆಳಕಂಡ ಯಾವ ಸ್ಥಳದಲ್ಲಿ ಭಗತ್ ಸಿಂಗ್'ರ ಸ್ಮಾರಕವಿದೆ? A. ಫಿರೋಜಪುರ● B. ಅಮೃತಸರ್ C. ಲೂದಿಯಾನಾ...

ಸಾಮಾನ್ಯ ಜ್ಞಾನ 3

ಸಾಮಾನ್ಯ ಜ್ಞಾನ 1) ಕರ್ನಾಟಕ ರಾಜ್ಯ ಯಾವ ವರ್ಷ ಏಕೀಕರಣಗೊಂಡಿತು? ಅ. ನವೆಂಬರ್ 01,  1953 ಬ. ನವೆಂಬರ್ 01, 1954 ಕ. ನವೆಂಬರ್ 01, 1955 ಡ. ನವೆಂಬರ್ 01, 1956 ● ○●○●○●○●○●○●○●○ 2) 'ಕರ್ನಾಟಕ ಏಕೀಕರಣ ಚಳುವಳಿ'ಯನ್ನು ಮೊದಲು ಪ್ರಾರಂಭಿಸಿದವರು ಯಾರು? ಅ. ಅಂದಾನಪ್ಪ ದೊಡ್ಡಮೇಟಿ ಬ. ಆಲೂರು ವೆಂಕಟರಾವ್ ● ಕ. ಅನ್ನದಾನಯ್ಯ ಪುರಾಣಿಕ ಡ. ಹುಯಿಲಗೋಳ ನಾರಾಯಣರಾಯ ○●○●○●○●○●○●○●○ 3) ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್'ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆತದ್ದು ಎಲ್ಲಿ? ಅ. ಮೈಸೂರು ಬ. ಬೆಳಗಾವಿ ● ಕ. ಧಾರವಾಡ ಡ. ಗುಲ್ಬರ್ಗ ○●○●○●○●○●○●○●○ 4) ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡಿದ್ದು ಯಾವಾಗ? ಅ. ನವೆಂಬರ್ 01, 1973 ● ಬ. ನವೆಂಬರ್ 01, 1974 ಕ. ನವೆಂಬರ್ 01, 1975 ಡ. ನವೆಂಬರ್ 01, 1976 ○●○●○●○●○●○●○●○ 5) "ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದವರು ಯಾರು? ಅ. ರಾ.ಹ.ದೇಶಪಾಂಡೆ ಬ. ಆಲೂರು ವೆಂಕಟರಾವ್ ● ಕ. ಸಿದ್ದಪ್ಪ ಕಂಬಳಿ ಡ. ಹುಯಿಲಗೋಳ ನಾರಾಯಣರಾಯ ○●○●○●○●○●○●○●○ 6) ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊಟ್ಟ ಮೊದಲ ...