ವಿಷಯಕ್ಕೆ ಹೋಗಿ

GK 07


1) ಪೋಕ್ಸೊ ಕಾಯ್ದೆ (2012)ಯನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಜಾರಿಗೆ ತರಲಾಗಿದೆ.
2) ಮೊಗ್ಗಲಿ ಪುಟ್ಟ ತಿಸ್ಸನು ಅಶೋಕ ಮತ್ತು ಅಶೋಕನ ಮಗ ಮಹಿಂದ್ರನ ಆದ್ಯಾತ್ಮ ಗುರು.
3) ವಿನಾಗರನಲ್ಲಿ ದುರ್ಬಲ ಅಸಿಟಿಕ ಆಮ್ಲವನ್ನು ಬಳಸಲಾಗುತ್ತದೆ.
4) ಮಾನವನ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವಿರುತ್ತದೆ. ಕಾರಿನ ಬ್ಯಾಟರಿಗಳಲ್ಲಿ ಸೆಲ್ಪೂರಿಕ ಆಮ್ಲವನ್ನು ಬಳಸಲಾಗುತ್ತದೆ.
5) 4 ನೇ ಬೌದ್ದ ಸಮ್ಮೇಳನವು ಕಾಶ್ಮೀರದ ಕುಂಡಲಿವನದಲ್ಲಿ ವಸುಮಿತ್ರ ರವರ ಅದ್ಯಕ್ಷತೆಯಲ್ಲಿ ಜರುಗಿತು.
6) ದೆಹಲಿಯನ್ನಾಳಿದ ಮುಸ್ಲಿ ಮಹಿಳೆ ರಿಜಿಯಾ ಸುಲ್ತಾನಾ.
7) ಪ್ರೊಟಿನ್ ಕೊರತೆಯಿಂದ ಎಳೆಯ ಮಕ್ಕಳಲ್ಲಿ ಮಾರಸ್ಮಸ್ ರೋಗ ಬರುತ್ತದೆ. ಮಕ್ಕಳಲ್ಲಿ ಕ್ವಾಸಿಯೋರಕರ್ ರೋಗ ಬರುತ್ತದೆ.
8) ಜಾಗತಿಕ ತಾಪಮಾನಕ್ಕೆ ಕಾರಣವಾದ ಅನಿಲ ಕಾರ್ಬನ ಡೈ ಆಕ್ಸೈಡ್.
9) ಕೃತಕ ಮಳೆಯನ್ನು ಸುರಿಸಲು ಸಿಲ್ವರ ಅಯೋಡೈಡ್ ಬಳಸುತ್ತಾರೆ.
10) ಗಂದಕದ ಡೈ ಆಕ್ಸೈಡ ಅಥವಾ ನೈಟ್ರೋಜನ್ ಡೈ ಆಕ್ಸೈಡ ನೀರಿನೊಂದಿಗೆ ವಿಲಿನವಾದಾಗ ಆಮ್ಲ ಮಳೆ ಉಂಟಾಗುತ್ತದೆ.
11) ಆಮ್ಲ ಮಳೆಗೆ ಕಾರಣ ನೈಟ್ರೋಜನ್ ಡೈ ಆಕ್ಸೈಡ ಮತ್ತು ಸಲ್ಪರ್ ಡೈ ಆಕ್ಸೈಡ್.
12) ಆಮ್ಲ ಮಳೆಯ ಪಿ ಹೆಚ್ ಮೌಲ್ಯವು 5.6 ರಿಂದ 6.5 ಇರುತ್ತದೆ.
13) ಹಸಿರು ಮನೆ ಅನಿಲಕ್ಕೆ ಕಾರಣವಾದ ರಾಸಾಯನಿಕ ಇಂಗಾಲದ ಡೈ ಆಕ್ಸೈಡ್.
14) ಮೊದಲ ಭೂ ಸಮ್ಮೇಳನವು 1992 ರಲ್ಲಿ ಬ್ರೆಜಿಲನ ರಿಯೋ ಡಿ ಜಾನಿರೋದಲ್ಲಿ ಜರುಗಿತು.
15) 2 ನೇ ಭೂ ಶೃಂಗಸಭೆಯು 2002 ರಲ್ಲಿ ದಕ್ಷಿಣ ಆಪ್ರಿಕಾದ ಜೋಹಾನ್ಸಬರ್ಗನಲ್ಲಿ ಜರುಗಿತು.
16) ಲಾರ್ಡ ಸೊಮೆಲ್ ಎಂಬ ಬ್ರಿಟಿಷ್ ವಿದ್ವಾಂಸನು ನಾಲ್ವಡಿ ಕೃಷ್ಣರಾಜ ಒಡೆಯರನ್ನು ಅಶೋಕನಿಗೆ ಹೋಲಿಸಿದ್ದನು.
17) ಮಾಹಾತ್ಮಾ ಗಾಂಧೀಜಿಯವರು ನಾಲ್ವಡಿ ಕೃಷ್ಣರಾಜ ಒಡೆಯರನ್ನು ರಾಜಶ್ರೀ ಎಂದು ಕರೆಯುತ್ತಿದ್ದರು.
18) ನಾಲ್ವಡಿ ಕೃಷ್ಣಾರಾಜ ಒಡೆಯರು ಮೈಸೂರ ಸಂಸ್ಥಾನದ 24 ನೇ ದೊರೆಯಾಗಿದ್ದರು.
19) ಮೈಸೂರು ವಿಶ್ವ ವಿದ್ಯಾಲಯವನ್ನು 1916 ಜುಲೈ 27 ರಂದು ಸ್ಥಾಪಿಸಲಾಯಿತು.
20) ಮೈಸೂರು ವಿಶ್ವ ವಿದ್ಯಾಲಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದರು ಇವರು ಮೊದಲ ಕುಲಪತಿಗಳು ಆಗಿದ್ದರು.
21) ನಾಲ್ವಡಿ ಕೃಷ್ಣರಾಜ ಒಡೆಯರ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
22) ಭಾರತೀಯ ವಿಜ್ಞಾನ ಸಂಸ್ಥೆಯು ಬೆಂಗಳೂರಿನಲ್ಲಿ 1909 ರಲ್ಲಿ ಸ್ಥಾಪಿಸಲು ಭೂಮಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ ರವರು ಒದಗಿಸಿದ್ದರು.
23) ವಾಣಿ ವಿಲಾಸ ಸಾಗರ ಕನರ್ಾಟಕ ಮೊದಲ ಅಣೆಕಟ್ಟಾಗಿದೆ. ಇದನ್ನು ಮಾರಿಕಣಿವೆ ಎಂದು ಕೂಡಾ ಕರೆಯುತ್ತಾರೆ.
24) ಕನರ್ಾಟಕದಲ್ಲಿ ಧೀಘರ್ಾವದಿ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಡಿ.ದೇವರಾಜ ಅರಸು.
25) ಕನರ್ಾಟಕದಲ್ಲಿ ಹೆಚ್ಚು ಬಾರಿ ಆಯ್ಕೆಯಾದ ಮುಖ್ಯ ಮಂತ್ರಿ(3 ಬಾರಿ)- ರಾಮಕೃಷ್ಣ ಹೆಗಡೆ.
26) ಸೆಪ್ಟೆಂಬರ 17 1947 ರಂದು ಹೈದ್ರಾಬಾದ ಕನರ್ಾಟಕವು ನಿಜಾಮನ ಆಳ್ವಿಕೆಯಿಂದ ಮುಕ್ತಗೊಂಡಿತು.
27) ಸೆಪ್ಟೆಂಬರ 17 ನ್ನು ಹೈದ್ರಾಬಾಕ ಕನರ್ಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
28) ಕನರ್ಾಟಕ ಏಕೀಕರಣವಾದ 50 ನೇ ವರ್ಷದ ಸಂದರ್ಭದಲ್ಲಿ ಏಕೀಕರಣ ಪ್ರಶ್ತಿಯನ್ನು ನೀಡಲಾಯಿತು.
29) ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟಿದ ದಿನವಾದ ಸೆಪ್ಟೆಂಬರ 15 ನ್ನು 'ಇಂಜಿನಿಯರ್ಸ್ ಡೇ' ಯಾಗಿ ಆಚರಿಸಲಾಗುತ್ತದೆ.
30) ಸರ್ ಎಂ ವಿಶ್ವೇಶ್ವರಯ್ಯನವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು.
31) ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ ಗೋಕಾಕ್ (1990) ರವರ ಕೃತಿ- ಭಾರತ ಸಿಂಧೂ ರಶ್ಮಿ.
32) 23 ನೇ ಕಾಮನವೆಲ್ತ ದೇಶಗಳ ಮುಖ್ಯಸ್ಥರ ಸಭೆಯು 2013 ರ ನವೆಂಬರ್ 15 ರಿಂದ 17 ರವರೆಗೆ ಶ್ರೀಲಂಕಾದಲ್ಲಿ ಜರುಗಿತು.
33) ಕಾಮನವೆಲ್ತ ದೇಶಗಳ ಮುಖ್ಯಸ್ಥರ ಮುಂದಿನ ಮತ್ತು 24 ನೇ ಸಭೆ 2105 ರ ನವೆಂಬರ 27 ರಿಂದ 29 ರವರೆಗೆ ಮಾಲ್ಟಾ ಧೆಶದ ರಾಜಧಾನಿ ವಾಲೆಟ್ಟಾದಲ್ಲಿ ಜರುಗಲಿದೆ.
34) ಈ-8 ರಾಷ್ಟ್ರಗಳಿಂದ ರಷ್ಯಾವನ್ನು ಹೊರಗಿಡಲಾಗಿದೆ.
35) ಆಲಿಪ್ತ ನೀತಿಯ ಒಕ್ಕೂಟದ ಮೊದಲ ಸಭೆಯು 1961 ರಲ್ಲಿ ಬೆಲ್ ಗ್ರೇಡನಲ್ಲಿ ಜರುಗಿತು.
36) ಆಲಿಪ್ತ ನೀತಿ ಒಕ್ಕೂಟದ 16 ನೇ ಶೃಂಗ ಸಭೆಯು ಅಗಸ್ಟ 26 ರಿಂದ 31 2012 ರವರೆಗೆ ಇರಾನ ನ ಟೆಹರಾನನಲ್ಲಿ ಜರುಗಿತು.
37) ಆಲಿಪ್ತ ನೀತಿ ಒಕ್ಕೂಟದ ಮುಂದಿನ ಸಭೆಯು ಮತ್ತು 17 ನೇ ಸಭೆಯು ವೆನಿಜುವೆಲಾದ ಕಾರಕಸ್ ನಲ್ಲಿ ಜರುಗಲಿದೆ.
38) ಆಲಿಪ್ತ ನೀತಿ ಒಕ್ಕೂಟದಲ್ಲಿ ಪ್ರಸ್ತುತವಾಗಿ ಇದಕ್ಕೆ 120 ಸದಸ್ಯ ರಾಷ್ಟ್ರಗಳಿವೆ.
39) 40 ನೇ ಜಿ-7 ರಾಷ್ಟ್ರಗಳ ಶೃಂಗಸಭೆಯು ಬೆಲ್ಜಿಯಂ ಬ್ರುಸೇಲ್ಸನಲ್ಲಿ ಜರುಗಿತು.
40) ಈ-7 ಶೃಂಗಸಭೆಯಲ್ಲಿ ರಷ್ಯಾ ದೇಶವನ್ನು ಅಮಾನತುಗೊಳಿಸಲಾಯಿತು.
41) 41 ನೇ ಜಿ-7 ರಾಷ್ಟ್ರಗಳ ಶೃಂಗಸಭೆಯು ಜರ್ಮನಿಯ ಬವಾರಿಯಾ ದಲ್ಲಿ ಜರುಗಲಿದೆ.
42) ಪ್ರಸ್ತುತವಾಗಿ ಜಿ-7 ರಾಷ್ಟ್ರಗಳಲ್ಲಿ ಕೆನಡಾ, ಪ್ರಾನ್ಸ, ಜರ್ಮನಿ, ಇಟಲಿ, ಜಪಾನ, ಯುಕೆ ಮತ್ತು ಯುಸ್ ರಾಷ್ಟ್ರಗಳಿವೆ.
43) ಮಾಂಟ್ರಿಯಲ್ ಒಪ್ಪಂದವನ್ನು 1987ರಲ್ಲಿ ಓಜೋನ್ ರಂದ್ರ ಭಾಗಕ್ಕೆ ಸಂಭದಿಸಿದಂತೆ ಮಾಡಿದ ಒಪ್ಪಂದವಾಗಿದೆ.
44) ಕ್ಯೂಟೋ ಪ್ರೋಟೋಕಾಲ್ ಒಪ್ಪಂದ ಹಸಿರು ಮನೆ ಅನಿಲ ತಗ್ಗಿಸುವುದಕ್ಕೆ ಸಂಬಂದಿಸಿದಂತೆ ಡಿಸೆಂಬರ 11 1997 ರಲ್ಲಿ ಮಾಡಿಕೊಳ್ಳಲಾಯಿತು.
45) ಭಾತರದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳೆಂದರೆ ಕ್ರಮವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ಮದ್ಯಪ್ರದೇಶ.
46) ಯುರೋಪ್ ಒಕ್ಕೂಟದಲ್ಲಿ ಪ್ರಸ್ತುತವಾಗಿ 28 ದೇಶಗಳಿವೆ.
47) ಯುರೋ ನಾಣ್ಯವನ್ನು ಹೊಂದಿರುವ ದೇಶಗಳ ಸಂಖ್ಯೆ 19.
48) ಯುರೋ ನಾಣ್ಯವನ್ನು ಅಧೀಕೃತವಾಗಿ ಡಿಸೆಂಬರ 16, 1956 ರಲ್ಲಿ ಅಳವಡಿಸಿಕೊಳ್ಳಲಾಯಿತು.
49) ಯುರೋ ನಾಣ್ಯ ಮತ್ತು ನೋಟುಗಳು ಮಾರುಕಟ್ಟೆಗೆ ಚಾಲನೆಗೆ ಬಂದಿದ್ದು ಜನವರಿ 1, 2002
50) ಇತ್ತೀಚೆಗೆ ಯುರೋ ನಾಣ್ಯವನ್ನು ಅಳವಡಿಸಿಕೊಂಡ ದೇಶ ಅಥುಯೇನಿಯಾ ಜನವರಿ 1, 2015.
51) ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಜೇಷನರವರು ಭಾರತದಲ್ಲಿ ತಲಾಧಾಯವನ್ನು ಮತ್ತು ರಾಷ್ಟ್ರೀಯ ವರಮಾನ ಲೆಕ್ಕಾಚಾರ ಮಾಡುತ್ತಾರೆ.
52) ರಾಷ್ಟ್ರೀಯ ಸ್ಯಾಂಪಲ್ ಸವೇ ಆರ್ಗನೈಜೆಷನರವರು ಸಾಮಾಜಿಕ ಮತ್ತು ಆಥರ್ಿಕ ಸಮೀಕ್ಷೆಯನ್ನು ನಡೆಸುತ್ತಾರೆ.
53) ಇಂಧನಗಳು ಸರಿಯಾಗಿ ಉರಿಯದಿದ್ದರೆ ಕಾರ್ಬನ ಮೋನಾಕ್ಸೈಡ ಬಿಡುಗಡೆಯಾಗುತ್ತದೆ.
54) ಕಾರ್ಬನ ಮೋನಾಕ್ಸೈಡ್ ರಕ್ತದ ಹಿಮೋಗ್ಲೋಬಿನೊಂದಿಗೆ ಸೇರಿ ಕಾಬರ್ಾಕ್ಸಿ ಹಿಮೋಗ್ಲೋನಿನ್ ಆಗುತ್ತದೆ. ]
55) ಪಾದರಸವು ದೇಹವನ್ನು ಸೇರುವುದರಿಂದ ಮೀನಾಮಾಟ ರೋಗ ಬರುತ್ತದೆ.
56) ಮೊದಲ ಪ್ರಣಾಳ ಶಿಶು-ಲೂಯಿಸ ಬ್ರೌನ ಜುಲೈ 25, 1978 ಜನಿಸಿತು.
57) ನೊಬೆಲ್ ಶಾಂತಿ ವಿಭಾಗದ ಪ್ರಶಸ್ತಿಯನ್ನು ಹೊರತು ಪಡಿಸಿ-ಸ್ವೀಡನ್ ಸ್ಟಾಕ್ ಹೋಮನಲ್ಲಿ ಡಿಸೆಂಬರ 10 ರಂದು ನೊಬೆಲ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
58) ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾವರ್ೆ ದೇಶದಲ್ಲಿ ಪ್ರಧಾನ ಮಾಡಲಾಗುತ್ತದೆ.
59) ಪ್ರತಿ ವರ್ಷ 6 ವಿಭಾಗದ ಪ್ರಶಸ್ತಿಯನ್ನು ಅಲ್ ಪ್ರಡ್ ನೊಬೆಲರವರ ಪುಣ್ಯತಿಥಿಯಾದ ಡಿಸೆಂಬರ 10 ರಂದು ಪ್ರಧಾನ ಮಾಡಲಾಗುತ್ತದೆ.
60) ಅಲಪ್ರೆಡ್ ಬೊಬೆಲರವರು ಡೈನಾಮೆಂಟ ಮತ್ತು ಜಿಲಿಟಿನ ಕಡ್ಡಿಯನ್ನು ಸಂಶೋಸಿದರು.
61) ನೊಬೆಲ್ ಪ್ರಶಸ್ತಿಯ ಮೊತ್ತವು 8 ಲಕ್ಷ ಸ್ವೀಡಾನ್ ಕ್ರೋನವಾಗಿರುತ್ತದೆ.
62) ಸ್ವೀಡಾನ ದೇಶದ ನಾಣ್ಯ ಕ್ರೋನ್ ಆಗಿರುತ್ತದೆ.
63) 'ಜಯ ಭಾರತ ಜನನಿಯ ತನುಜಾತೆ' ಯನ್ನು ಕನರ್ಾಟಕ ರಾಜ್ಯಗೀತೆಯನ್ನಾಗಿ ಜನವರಿ 6, 2004 ರಂದು ಸಕರ್ಾರ ಅಧೀಕೃತವಾಗಿ ಘೋಷಿಸಿತು.
64) ಜೆ.ವಿ.ಪಿ ಸಮಿತಿಯಲ್ಲಿ ಜವಾಹರಲಾಲ ನೆಹರೂ, ವಲ್ಲಬಾಯಿ ಪಟೇಲ್, ಸೀತರಾಮಯ್ಯನವರು ಒಳಗೊಂಡ ಬಾಷಾ ಪುನರಚನೆ ಆಯೋಗವಾಗಿತ್ತು.
65) ಅಮತ್ರ್ಯಸೇನ ರವರು ವೆಲಪೇರ್ ಎಕನಾಮಿಕ್ಸಗೆ ಕೊಡುವೆ ನೀಡಿದ್ದಾರೆ.
66) ಅಮತ್ರ್ಯಸೇನರವರ 1998 ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆತಿದೆ.
67) ಕನರ್ಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತವು 1971 ರಲ್ಲಿ ವಿರೇಂದ್ರ ಪಾಟೀಲರ ಕಾಲದಲ್ಲಿ ಜಾರಿಗೆ ಬಂದಿತು.
68) ಇದುವರೆಗೆ ಕನರ್ಾಟಕದಲ್ಲಿ 6 ಬಾರಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದೆ.
69) ನವೆಂಬರ 1, 1973 ರಲ್ಲಿ ಮೈಸೂರ ರಾಜ್ಯವು ಕನರ್ಾಟಕವೆಂದು ನಾಮಕರಗೊಂಡಿತು.
70) 1947 ರಿಂದ 1956 ರವರೆಗೆ ಜಯಚಾಮರಾಜೇಂದ್ರ ಒಡೆಯರು ಮೈಸೂರು ರಾಜ್ಯದ ರಾಜ ಪ್ರಮುಖರಾಗಿ ಕಾರ್ಯನಿರ್ವಹಿಸಿದರು.
71) ಕನರ್ಾಟಕವು 1956 ನವೆಂಬರ 26 ರಂದು ಏಕೀಕರಣಗೊಂಡಿತು.
72) ಭಾರತ ರತ್ನವನ್ನು ಮೊದಲ ಬಾರಿಗೆ ರಾಷ್ಟ್ರಪತಿ ಭವನದಿಂದ ಹೊರಗೆ ಸನ್ಮಾನಿಸಿದ್ದು-ದಾನೋದು ಕೇಶವ ಕಾವರ್ೆರವರಿಗೆ.
73) ದಾನೋದ ಕಾವರ್ೆರವರ 100 ನೇ ಜನ್ಮದಿನೋತ್ಸವದಂದು ಮುಂಬೈನ ಬ್ರಾಬೋನರ್ೆ ಸ್ಟೇಡಿಯಂನಲ್ಲಿ ವಿಶೇಷ ಸಮಾರಂಭದಲ್ಲಿ ನೀಡಲಾಯಿತು.
74) ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು ಮತ್ತು ಅತೀ ಕಿರಿಯ ವ್ಯಕ್ತಿ ಸಚಿನ್ ತೆಂಡೂಲ್ಕರ್.
75) ಸಿಖ್ ಧರ್ಮದ ಪವಿತ್ರ ಗ್ರಂಥ-ಗುರು ಗ್ರಂಥ ಸಾಹಿಬ್.
76) ಕನ್ನಡ ಸಾಹಿತ್ಯ ಪರಿಷತ್-1915 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
77) ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೆ ಮೂಲ ಕಾರಣಕರ್ತರು-ನಾಲ್ವಡಿ ಕೃಷ್ಣರಾಜ ಒಡೆಯರು.
78) ಕನರ್ಾಟಕ ವಿದ್ಯವರ್ದಕ ಸಂಘವನ್ನು ಜುಲೈ 20, 1890 ರಲ್ಲಿ ಆರ್ ಹೆಚ್ ದೇಶಪಾಂಡೆಯವರು ದಾರವಾಡದಲ್ಲಿ ಸ್ಥಾಪಿಸಿದರು.
79) ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯನ್ನು ರಾಮ ರಾಜ್ಯ ಅವಧಿ ಎಂದು ಕರೆಯುತ್ತಿದ್ದರು.
80) 3 ನೇ ಬೌದ್ದ ಸಮ್ಮೇಳನವು ಪಾಟಲೀಪುತ್ರದಲ್ಲಿ ಮೊಗ್ಗಲಿಪುಟ್ಟ ತಿಸ್ಸಾರವರ ಅದ್ಯಕ್ಷತೆಯಲ್ಲಿ ಜರುಗಿತು.
81) ಹೊಯ್ಸಳರ ರಾಜಧಾನಿ ದ್ವಾರಸಮುದ್ರವಾಗಿತ್ತು. ಪ್ರಸ್ತುತವಾಗಿ ಹಳೇಬಿಡು ಎಂದು ಕರೆಯಲಾಗುತ್ತದೆ.
82) ಹಳೇಬಿಡು ಮಲ್ಲಿಕಾಪರನಿಂದ ಎರಡು ಬಾರಿ ದಾಳಿಗೆ ಒಳಗಾಗಿತ್ತು.
83) ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಕಾಣಬಹುದು.
84) ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪ ಸೋಮನಾಥಪುರದ ಕೇಸವ ದೇವಾಲಯದಲ್ಲಿದೆ.
85) ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪವು ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ.
86) ಜೈನರ ಮೊದಲ ತಿರ್ಥಂಕರ ವೃಷಭನಾಥ, ಎರಡನೇ ತಿರ್ಥಂಕರ ಅಜಿತನಾಥ.
87) ಜೈನರ ಕೊನೆಯ ಮತ್ತು 24 ನೇ ತಿರ್ಥಂಕರ ಮಹಾವೀರ.
88) ಜೈನರ 23 ನೇ ತಿರ್ಥಂಕರ ಪಾಶ್ರ್ವನಾಥ, 22 ನೇ ತಿರ್ಥಂಕರ ನೇಮಿನಾಥ.
89) 2 ನೇ ಬೌದ್ದ ಸಮ್ಮೇಳನವು ವೈಶಾಲಿಯಲ್ಲಿ ಸಬಾಕಾಮಿ ಅದ್ಯಕ್ಷತೆಯಲಿಲ ಜರುಗಿತು.
90) ವಾಣಿವಿಲಾಸ ಅಣೆಕಟ್ಟನ್ನು ವೇದಾವತಿ ನದಿಗೆ ಚಿತ್ರದುರ್ಗದ ಹಿರಯೂರು ಬಳಿ ನಿಮರ್ಿಸಲಾಗಿದೆ.
91) ಮೈಸೂರು ವಿಧಾನ ಪರಿಷತನ್ನು 1907 ರಲ್ಲಿ ಮೈಸೂರಿನ ಸಂಸ್ಥಾನವು ಆರಂಭಿಸಿತು.
92) ಉದಯವಾಗಲೀ ನಮ್ಮ ಚೆಲುವ ಕನ್ನಡ ನಾಡು ಎಂಬ ಹಾಡನ್ನು ಬರೆದವರು ಹುಯಿಲಗೋಳ ನಾರಾಯಣರಾವ ರವರು.
93) ಆಲೂರು ವೆಂಕಟರಾಯರು ಕನರ್ಾಟಕ ಗತ ವೈಬವ ಎಂಬ ಕೃತಿಯನ್ನು 1912 ರಲ್ಲಿ ಬರೆದರು.
94) ಸಿದ್ದಪ್ಪ ತೋಟಪ್ಪ ಕಂಬಲಿಯು ಬಾಂಬೆ ಲೇಜಿಸ್ಲ್ಯಾಟೀವ್ ಕೌನ್ಸಿಲಗೆ ಆಯ್ಕೆಯಾಧ ಕನ್ನಡಿಗರು.
95) 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೇಶ ಅಧೀವೇಶನದ ಅಧ್ಯಕ್ಷತೆಯನ್ನು ಮಾಹಾತ್ಮಾ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ವರ್ಣಮಾಲೆ

ವರ್ಣಮಾಲೆ ಮತ್ತು ಧ್ವನ್ಯಂಗಗಳು ಕನ್ನಡ ವರ್ಣಮಾಲೆ         ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು. •ಸ್ವರಗಳು ಮತ್ತು ಸಂಧ್ಯಕ್ಷರಗಳು (13) •ಯೋಗವಾಹಕಗಳು (2) •ವ್ಯಂಜನಗಳು (34) ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ. ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ       ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು. * ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  -ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6) * ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7) [ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿ...

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

☼ ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼ ☼ ಆಂದ್ರಪ್ರದೇಶ 1.ವಿಶಾಖಪಟ್ಟಣ     --  ಭಾಗ್ಯನಗರ,(city of destiny) 2.ವಿಜಯವಾಡ      --  ಗೆಲುವಿನ ಸ್ಥಾನ (place of victory)  3.ಗುಂಟುರು          --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ ☼ ಉತ್ತರಪ್ರದೇಶ 1.ಆಗ್ರಾ             --  ತಾಜನಗರಿ 2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ 3.ಲಕ್ನೋ          --  ನವಾಬರ ನಗರ (city of nawab's) 4.ಪ್ರಯಾಗ        --  ದೇವರ ಮನೆ 5.ವಾರಾಣಾಸಿ  --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ    ಹಳೆಯ ನಗರ, ಪವಿತ್ರ ನಗರ ☼ ಗುಜರಾಥ 1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 2.ಸೂರತ್          ...

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು      ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.        ನೀವು  ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.            ಗುಣಿತಾಕ್ಷರಗಳು "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."     [ವ್ಯಂಜನ  +   ಸ್ವರ   =   ಗುಣಿತಾಕ್ಷರ] ಉದಾಹರಣೆಗೆ:-  ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.     ...