ರಾಷ್ಟ್ರ ಲಾಂಚನ, ದ್ವಜ, ಚಿಹ್ನೆ, ಗೀತೆ
✔ ನಮ್ಮ ರಾಷ್ಟ್ರ ದ್ವಜವು ಮೂರು ಬಣ್ಣಗಳಿಂದ ಕೂಡಿದೆ. ಮೇಲೆ ಕಡು ಕೇಸರಿ ಬಣ್ಣವು ನಿಸ್ವಾರ್ತ ಹಾಗೂ ತ್ಯಾಗವನ್ನು ಸಂಕೇತಿಸಿದರೆ, ಬಿಳಿ ಬಣ್ಣವು ಸತ್ಯ, ಶಾಂತಿ, ಪರಿಶುದ್ದತೆ ಪ್ರತಿಕವಾಗಿದೆ. ಹಸಿರು ಬಣ್ಣವು ಸಸ್ಯಮಲೆಯಾದ ಭೂಮಿಯ ಸಂಕೇತ ಕೃಷಿ, ಕೈಗಾರಿಕೆಗಳ ಸಮೃದ್ದಿಯ ಗುರುತು.
✔ ರಾಷ್ಟ್ರ ದ್ವಜವನ್ನು ಪಿಂಗಾಳಿ ವೆಂಕಯ್ಯನವರು ವಿನ್ಯಾಸಗೊಳಿಸಿದರು.
✔ ಅಶೋಕ ಚಕ್ರವು ಸಾರಾನಾಥ ಅಶೋಕ ಸ್ಥಂಬದಲ್ಲಿರುವ ಚಕ್ರದ ಪ್ರತಿಕವಾಗಿದೆ. ಇದು ದರ್ಮ ಚಕ್ರವಾಗಿದೆ. ಅಲ್ಲದೆ ನಿರಂತರ ಚಲನೆಯ ಪ್ರತಿಕವು ಹೌದು.
✔ ರಾಷ್ಟ್ರ ಲಾಂಚನ ಸಾರಾನಾಥದ ಸಿಂಹ ಬೋದಿಗೆ ಇದರಲ್ಲಿ 4 ಸಿಂಹಗಳಿವೆ, ಇದರ ನಾಲ್ಕು ದಿಕ್ಕಿನಲ್ಲಿ ಒಂದೊಂದು ಚಕ್ರವಿದೆ. ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಗಹಳ ಚಿತ್ರವಿದೆ.
✔ ಸರ್ಕಾರವು ನಮ್ಮ ರಾಷ್ಟ್ರ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಿತು.
✔ ರಾಷ್ಟ್ರ ಲಾಂಛನದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ ‘ಸತ್ಯಮೇವ ಜಯತೆ’ (ಸತ್ಯವೊಂದೆ ಗೆಲ್ಲುತ್ತದೆ) ಯನ್ನು ಮಂಡುಕ ಉಪನಿಷತ್ತಿನಿಂದ ಪಡೆಯಲಾಗಿದೆ.
✔ ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರವೀಂದ್ರನಾಥ ಠಾಗೋರ ರವರು 1911 ರಲ್ಲಿ ಬಂಗಾಳಿ ಬಾಷೆಯಲ್ಲಿ ರಚಿಸಿದರು.
✔ ರಾಷ್ಟ್ರಗೀತೆಯು ಐದು ದಿರ್ಘ ವೃತ್ತಗಳಲ್ಲಿ ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿದಾನ ಸಭೆಯು 24 ಜನವರಿ 1950 ರಂದು ಅಂಗೀಕರಿಸಿತು.
✔ ರಾಷ್ಟ್ರಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡಗಳು.
✔ ಸಂವಿಧಾನದಲ್ಲಿ ರಾಷ್ಟ್ರಗೀತೆಗೆ ಸಮಾನವಾಧ ಸ್ಥಾನ ಪಡೆದಿರುವ ‘ವಂದೇ ಮಾತರಂ’ ರಾಷ್ಟ್ರ ಸ್ತವ್ಯ ಎನಿಸಿದೆ.
✔ ವಂದೇ ಮಾತರಂವನ್ನು ರಚಿಸಿದವರು ಬಂಕಿಮಚಂದ್ರ ಚಟರ್ಜಿ, ಇದನ್ನು ಆನಂದ ಮಠ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಸ್ವಾತಂತ್ರ್ಯ ಪೂರ್ವದ ರಾಷ್ಟ್ರಗೀತೆ ಎನ್ನುವರು.
✔ ನಮ್ಮ ರಾಷ್ಟ್ರೀಯ ಪ್ರಾಣಿ-ಹುಲಿ, ರಾಷ್ಟ್ರೀಯ ಪಕ್ಷಿ-ಹುಲಿ, ರಾಷ್ಟ್ರೀಯ ಹೂ- ತಾವರೆ.
✔ ಭಾರತ ಸರ್ಕಾರವು 1957 ಮಾರ್ಚ 22 ರಲ್ಲಿ ರಾಷ್ಟ್ರೀಯ ಪಂಚಾಂಗವನ್ನು ಜಾರಿಗೆ ತಂದಿತು.
✔ ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದವರಲ್ಲಿ ಮೆಘನಾದ ಸಹಾ ರವರ ಪಾತ್ರ ಪ್ರಮುಖ, ನಮ್ಮ ರಾಷ್ಟ್ರೀಯ ಪಂಚಾಂಗದಲ್ಲಿ ಶಕ ವರ್ಷವನ್ನು ಅಳವಡಿಸಿಕೊಳ್ಳಲಾಗಿದೆ. ಶಕ ವರ್ಷವು ಕ್ರೈಸ್ತ ವರ್ಷಕ್ಕಿಂತ 78 ವರ್ಷಗಳ ನಂತರ ಪ್ರಾರಂಭವಾಗುವುದು.
✔ ರಾಷ್ಟ್ರೀಯ ಪಂಚಾಂಗದಲ್ಲಿ ವರ್ಷದ ಮೊದಲ ತಿಂಗಳು ಚೈತ್ರಮಾಸ.
✔ ಶಕ ವರ್ಷಾರಂಭವು ಸಾಮಾನ್ಯವಾಗಿ ಮಾರ್ಚ 22 ರಂದು ಅಧಿಕ ವರ್ಷದಲ್ಲಿ ಮಾತ್ರ ಮಾರ್ಚ 21 ರಂದು.
✔ 1950 ಜನವರಿ 26 ಭಾರತ ಗಣರಾಜ್ಯದ ಸಂವಿದಾಣ ಜಾರಿಗೆ ಬಂದಿದ್ದು.
✔ ಕರ್ನಾಟಕದ ಏಕೀಕರಣ 1956 ನವೆಂಬರ 1 (ಮೊದಲ ಹೆಸರು ಮೈಸೂರು ರಾಜ್ಯ)
✔ 1973 ನವೆಂಬರ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು.
✔ ಸ್ವಾಮಿ ವಿವೇಕಾನಂದರ ಜನ್ಮ ದಿನ ಅಂದೆ ಜನೇವರಿ 12 ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವರು.

Hhh
ಪ್ರತ್ಯುತ್ತರಅಳಿಸಿvry vry Important information sir..
ಪ್ರತ್ಯುತ್ತರಅಳಿಸಿsuperb information provided! ...
ಪ್ರತ್ಯುತ್ತರಅಳಿಸಿಉತ್ತಮವಾಗಿದೆ, ಎಲ್ಲರೂ ತಿಳಿದುಕೊಳ್ಳುವ ವಿಷಯವಾಗಿದೆ.
ಪ್ರತ್ಯುತ್ತರಅಳಿಸಿSuper sir Tq,ರಾಷ್ರ್ಟಿಯ ಪಕ್ಷಿ ನವಿಲು (ಹುಲಿ ಎಂದು ಮಿಸ್ ಮಾಡಿದ್ದೀರಿ)
ಪ್ರತ್ಯುತ್ತರಅಳಿಸಿ